ಸಂಚಾರಿ ಯು/ಎ
Posted date: 30/June/2010

ಡಿ.ಆರ್.ಎಂಟರ್‌ಪ್ರೈಸಸ್ ಲಾಂಛನದಲ್ಲಿ ಲಕ್ಷ್ಮಯ್ಯ, ರಾಮಪ್ಪ, ಪ್ರಭಾಕರ್, ಕೂಡಿ ನಿರ್ಮಿಸುತ್ತಿರುವ ಕಿರಣ್ ಗೋವಿ ನಿರ್ದೇಶನದ ಸಂಚಾರಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರವನ್ನು ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ಛಾಯಾಗ್ರಹಣ ವಿಜಯ್ ಮೋಹನ್, ಸಂಗೀತ ಅರ್ಜುನ್, ಸಂಕಲನ : ಕೆ.ಎಂ.ಪ್ರಕಾಶ್, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ,  ರಾಮ್ ನಾರಾಯಣ್, ನೃತ್ಯ : ವಿ.ನಾಗೇಶ್, ಸಾಹಸ : ರವಿವರ್ಮ, ಡಿಫರೆಂಟ್ ಡ್ಯಾನಿ, ಮಾಸ್‌ಮಾದ, ಕಲೆ : ಪ್ರಭು, ಸಹನಿರ್ದೇಶನ ಮಹೇಶ್ ಕುಮಾರ್, ಕೇಶವ, ವೀರೇಂದ್ರ ಗುರು ನಿರ್ವಹಣೆ : ಬಿ.ಜಿ.ರಮೇಶ್. ತಾರಾಗಣದಲ್ಲಿ : ರಾಜ್, ಬಿಯಾಂಕದೇಸಾಯಿ, ದಿಲೀಪ್ ರಾಜ್, ರಂಗಾಯಣ ರಘು, ಸುಬ್ಬರಾಜು, ಬುಲೆಟ್ ಪ್ರಕಾಶ್, ಧರ್ಮ, ಸತ್ಯಜಿತ್, ಅರವಿಂದ್, ನಗರ ನಾಗರಾಜ್, ರಮೇಶ್ ಬಾಬು, ಶಶಿಕಲಾ, ರಣಧೀರ ವೆಂಕಟೇಶ್ ಮುಂತಾದವರು ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed